
ಶಿವಮೊಗ್ಗ ನಗರದಲ್ಲಿ ಮಾರಾಟಕ್ಕೆ ಲಭ್ಯವಿರುವ ಪ್ರಾಪರ್ಟಿಗಳು / ಆಯ್ಕೆ ಮಾಡಲು ಕ್ಲಿಕ್ ಮಾಡಿ
Meet your Agent:

Raju K
Real Estate Agent30 ವರ್ಷಗಳ ಸುಧೀರ್ಘ ರಿಯಲ್ ಎಸ್ಟೇಟ್ ಅನುಭವ ಹೊಂದಿರುವ ನಮ್ಮ ಏಜೆಂಟ್, ವ್ಯಾಪಾರ ವಹಿವಾಟಿನಲ್ಲಿ ನೈಪುಣ್ಯತೆಯುಳ್ಳವರು. ಗ್ರಾಹಕರ ಆಸಕ್ತಿಗೆ ಅನುಗುಣವಾಗಿ ಸೇವೆಯನ್ನು ಒದಗಿಸುತ್ತಿದ್ದಾರೆ ಮತ್ತು ಪ್ರತಿ ಹಂತದಲ್ಲೂ ನಿಮ್ಮ ಜೊತೆಗೆ ಇರುವ ಒಬ್ಬ ನಂಬಿಕಸ್ಥ ಮಾರ್ಗದರ್ಶಿಗಳಾಗಿದ್ದಾರೆ. ಶಿವಮೊಗ್ಗ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಲಿಷ್ಠ ಮಾರುಕಟ್ಟೆ ಜ್ಞಾನ ಹೊಂದಿದ್ದು, ಉತ್ಸಾಹಭರಿತ ಮಾರ್ಗದರ್ಶನ ಮತ್ತು ಅತ್ಯುತ್ತಮ ಸಂವಹನ ಕೌಶಲ್ಯಗಳನ್ನು ಹೊಂದಿರುವ ಅವರು, ನಿಮ್ಮ ಬಜೆಟ್, ಆಸಕ್ತಿಗಳು ಮತ್ತು ಅಗತ್ಯಗಳನ್ನು ಗಮನಿಸುತ್ತಾ ಅತ್ಯುತ್ತಮ ಮನೆ, ನಿವೇಶನ ಮತ್ತು ವಾಣಿಜ್ಯ ಆಸ್ತಿಗಳನ್ನು ಹುಡುಕಲು ಸಹಾಯ ಮಾಡುತ್ತಾರೆ.
ಸೋಷಿಯಲ್ ಮೀಡಿಯದಲ್ಲೂ ನಾವಿದ್ದೇವೆ:
ನಮ್ಮ Instagram ಪೇಜ್
ಸೋಷಿಯಲ್ ಮೀಡಿಯಾದಲ್ಲಿ ನಮ್ಮನ್ನು ಫಾಲೋ ಮಾಡಿ
ಕನಸಿನ ಮನೆ :
🏗️ Latest Sites
View All Sites →🏠 Latest Houses
View All Houses →
ಶಿವಮೊಗ್ಗ - ಜೆ ಎಚ್ ಪಟೇಲ್ ಬಡಾವಣೆ - ತಮಿಳ್ ತಾಯಿ ಮಂಟಪ ಹತ್ತಿರ
3BHK Duplex ಹೊಸ ಮನೆ | 20×30 | ರವಿಶಂಕರ್ ವಿದ್ಯಾಮಂದಿರ ತಮಿಳ್ ತಾಯಿ ಸಮುದಾಯ ಭವನ
₹ 62 Lakhs
ಶಿವಮೊಗ್ಗ - ವಿನೋಭಾನಗರ
30×40 ವಿಶಾಲವಾದ 3BHK 3ಬೆಡ್ ರೂಮ್ ನ ಮನೆ ಮಾರಾಟಕ್ಕಿದೆ । ವಿನೋಭನಗರ ಹತ್ತಿರ
₹ 1.45Cr
ಶಿವಮೊಗ್ಗ - ಜೆ ಎಚ್ ಪಟೇಲ್ ಬಡಾವಣೆ - ವಿನೋಭನಗರ ಸಮೀಪ
House
₹ 70 Lakhs
